ಕಂಪನಿಗೆ ಸಂದ ಗೌರವಗಳು

ಕಂಪನಿಗೆ  ಸಂದ ಗೌರವಗಳು

ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಟ್ರೇಡ್ ಸೆಂಟರ್ ಸಂಸ್ಥೆಯು ರಫ್ತು ಸಾಧನೆಯನ್ನು ಗಮನಿಸಿ 1996- 2000 ನೇ ಸಾಲಿಗೆ Best Exporter” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯವರು ಉತ್ತಮ ತೆರಿಗೆ ಪಾವತಿದಾರರು ಎಂಬ ಪ್ರಶಸ್ತಿ ನೀಡಿ ಕಂಪನಿಯನ್ನು ಗೌರವಿಸಿರುತ್ತಾರೆ.

2009-10 ನೇ ಸಾಲಿಗೆ ಕೇಂದ್ರ ಸರ್ಕಾರದ ಅಬ್ಕಾರಿ, ಸೀಮಾ ಮತ್ತು ಸೇವಾ ಶುಲ್ಕ ಇಲಾಖೆಯವರು ಕಂಪನಿಯನ್ನು  “ಉತ್ತಮ ಕೇಂದ್ರಅಬ್ಕಾರಿ ಶುಲ್ಕ ಪಾವತಿದಾರ” ಎಂಬ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.

2010-11 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು “ಮಾನ್ಯ ಮುಖ್ಯಮಂತ್ರಿಗಳ ವಾರ್ಷಿಕ ರತ್ನ” ಪ್ರಶಸ್ತಿಯನ್ನು ಕಂಪನಿಗೆ ನೀಡಿ ಗೌರವಿಸಿದ್ದು, 2015-16 ನೇ ಸಾಲಿಗೆ ಏರಡನೇ ಬಾರಿ “ಮಾನ್ಯ ಮುಖ್ಯಮಂತ್ರಿಗಳ ವಾರ್ಷಿಕ ರತ್ನ” ಪ್ರಶಸ್ತಿ ಲಭಿಸಿರುತ್ತದೆ

ಇತ್ತೀಚಿನ ನವೀಕರಣ​ : 19-06-2020 05:12 PM ಅನುಮೋದಕರು: Admin